kamanabillu - ಕಾಮನಬಿಲ್ಲು

ಬಣ್ಣಗಳ ಚಿತ್ತವೃತ್ತಿ ..

Monday, 3 February 2014

ಅಪ್ಪನ ಕರ ...

ಅಂದು
ಬಾಲ್ಯದಲಿ 
ನಾ ಬಯಸಿದ್ದು 
ಪಡೆಯಲು 
ಅತ್ತಾಗ
ಹೊಡೆದು
ನೋಯಿಸಿದ
ಜವಾಬ್ದಾರಿ
ಅಪ್ಪನ
ಕರ ...
ಇಂದು ನಾ
ಬಯಸಿದ್ದು ಸಿಗದೆ
ದುಃಖಿಸುವುದು
ಕಂಡೊಡೆ
ಬಳಿ ಕರೆದು
ಕಣ್ಣೀರನೊರೆಸುತಿದೆ ...
Posted by Unknown at 08:12
Email ThisBlogThis!Share to XShare to FacebookShare to Pinterest

No comments:

Post a Comment

Newer Post Older Post Home
Subscribe to: Post Comments (Atom)

blog archive

  • ►  2016 (1)
    • ►  Aug 2016 (1)
  • ▼  2014 (145)
    • ►  May 2014 (32)
    • ►  Mar 2014 (41)
    • ▼  Feb 2014 (11)
      • ಬೆತ್ತದೇಟಿನ ಭಯ ... !!!
      • ಒಲವ ಭಾವನೆಗಳು ...
      • ಮುಗ್ದ ಮನವ ವಂಚಿಸಿ ನಗದಿರು ....
      • ಅಪ್ಪನ ಕರ ...
      • ನನ್ನ ಮುಗ್ದ ಕನಸುಗಳಿಗೆ ...
      • ನನ್ನ ತುಟಿಯ ಸ್ಪರ್ಶಕೆ ...
      • ಗಾಂಧಿ ಮೊಗವ ನೋಡಿ ಮುದ್ದಿಸುವ ಆಸೆ ...
      • ಬಚ್ಚಿಟ್ಟ ನಿನ್ನ ಕನಸುಗಳು ..
      • ಬೇಗುದಿಯ ಬೆಸಲು ...
      • ಕನಸುಗಳಿಂದು ಚಿಗುರುತಿವೆ ...
      • ಕವನದ ಪದಗಳಿಗೆ ಮರಣ ...
    • ►  Jan 2014 (61)
  • ►  2013 (176)
    • ►  Dec 2013 (65)
    • ►  Nov 2013 (68)
    • ►  Oct 2013 (42)
    • ►  Sept 2013 (1)
Picture Window theme. Powered by Blogger.