Friday, 25 October 2013

ನೆನಪು




ಪ್ರಿಯೇ 
ನಾವಂದು ಕುಳಿತು 
ಕನಸು ಕಾಣುತಿದ್ದ 
ಆ ಉದ್ಯಾನದ 
ಕಬ್ಬಿಣದ ಆಸನಕ್ಕೀಗ 
ತುಕ್ಕು ಹಿಡಿದಿದೆ
ನಮ್ಮಂತೆ
ನಮ್ಮ ಹೃದಯಗಳಂತೆ
ನಮ್ಮ ಕನಸುಗಳಂತೆ ..

2 comments:

Badarinath Palavalli said...

ವಾರೇವ್ಹಾ... ಏಕ್ ದಂ ನಮ್ಮನ್ನು 25 ವೈರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗುವ ನಿಮ್ಮ ಭಾವ ಲಹರಿಗೆ ಸಲಾಂ.
http://badari-poems.blogspot.in

Unknown said...

thank you very much..