Wednesday, 4 December 2013

ಇನಿಯನ ವಂಚನೆಯ ಮುಖ


ಪ್ರಥಮ 
ರಾತ್ರಿಯ 
ಹರುಷದ ನಡುವೆ 
ಮಿಂಚಿ 
ಮರೆಯಾದುದು 
ವರುಷದ
ಹಿಂದೆ
ಕೈ ಕೊಟ್ಟ
ಇನಿಯನ
ವಂಚನೆಯ
ಮುಖ ... !!!

No comments: