Wednesday, 4 December 2013

ಸೊಕ್ಕಿನ ಧನಿಕ...

ಸೊಕ್ಕಿನ 
ಧನಿಕನ 
ನೊಂದ 
ಮನಕೆ 
ಸಾಂತ್ವನ 
ಹೇಳಲು
ಕೊಪ್ಪರಿಗೆಯ
ಧನಕೆ
ಶಭ್ದಗಳಿರಲಿಲ್ಲ ... !!!

No comments: