kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Wednesday, 4 December 2013
ವಸಂತವ ಕಾದಿರುವೆ ...
ಮನದ
ಮಾಮರದ
ಕನಸುಗಳ
ಎಲೆಗಳುದುರಿ
ಮಾಸಗಳು
ಕಳೆಯಿತು ....
ವಸಂತವ
ಕಾದಿರುವೆ ...
ಎಲೆ ಚಿಗುರಲು ...
ಕೋಗಿಲೆಯ
ಧ್ವನಿಯ ಕೇಳಲು ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment