ಗಂಡನಿಲ್ಲದ
ಒಬ್ಬಂಟಿ
ಮಹಿಳೆ
'ಶಾಂತಿ ... '
ನಲುವತ್ತು
ವರುಷದಿಂದೀಚೆ
ಹುಟ್ಟಿದ
ಮಕ್ಕಳ ಮೊದಲ
ಅಳುವ
ಕೇಳಿ
ಶಾಂತವಾಗಿ
ನಕ್ಕಿದ್ದ
ನಗುತಿದ್ದ
ಮಹಿಳೆ ಶಾಂತಿ ...
ಊರವರ
ಬಾಯಲ್ಲಿ
..........
'ಸೊಲಗಿತ್ತಿ
ಬಂಜೆ
ಶಾಂತಮ್ಮ ... '
ಒಬ್ಬಂಟಿ
ಮಹಿಳೆ
'ಶಾಂತಿ ... '
ನಲುವತ್ತು
ವರುಷದಿಂದೀಚೆ
ಹುಟ್ಟಿದ
ಮಕ್ಕಳ ಮೊದಲ
ಅಳುವ
ಕೇಳಿ
ಶಾಂತವಾಗಿ
ನಕ್ಕಿದ್ದ
ನಗುತಿದ್ದ
ಮಹಿಳೆ ಶಾಂತಿ ...
ಊರವರ
ಬಾಯಲ್ಲಿ
..........
'ಸೊಲಗಿತ್ತಿ
ಬಂಜೆ
ಶಾಂತಮ್ಮ ... '
No comments:
Post a Comment