kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Wednesday, 4 December 2013
ಕವಿತೆಯ ಒರತೆ ...
ಕನಸುಗಳ
ಕೂಡಿಟ್ಟ
ಹೃದಯದ
ಖಜಾನೆಗೆ
ಏಟು
ಬಿದ್ದೊಡೆ ...
ನೊಂದ
ಹೃದಯದಲಿ
ಹುಟ್ಟುವುದು-
ಹರಿಯುವುದು
ಕವಿತೆಯ
ಒರತೆ ... !!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment