Wednesday, 4 December 2013

ಬಾಣಲೆಯಿಂದ ಬೆಂಕಿಗೆ ...



ಪ್ರೀತಿಯಲಿ
ಸೋತು
ಹುಚ್ಚನಂತೆ
ಅಲೆಯುತಿದ್ದ ...
ಮನೆಯವರ 
ಒತ್ತಾಯಕೆ
ಮಣಿದು
ಹೊಸಬಾಳಿಗೆ
ಅಡಿಯಿಟ್ಟ...
ಜೊತೆಗಿದ್ದ
ಅನುಭವದ
ಗೆಳೆಯರು
ಹಂಗಿಸಿದರು ...
ಬಿದ್ದೆಯಾ
ಮಗನೇ
'ಬಾಣಲೆಯಿಂದ
ಬೆಂಕಿಗೆ ... '

No comments: