kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Friday, 20 December 2013
***ಪ್ರೇಮ ಪತ್ರ ***
ಹಳೆಯ ಪುಸ್ತಕದ
ನಡುವಿನಲಿ ಸಿಕ್ಕ ...
ಹುಟ್ಟಿ
ವರುಷದೊಳಗೆ ಸತ್ತ
ಪ್ರೇಮದ
ಪಳೆಯುಳಿಕೆ...
ಗೆದ್ದಲು ತಿಂದು
ಬಾಕಿ ಉಳಿಸಿದ
ಒಂದೆರಡು ಸಾಲುಗಳೆನ್ನೊಡನೆ
ಅಳುತ ಕೇಳಿತು ...
ಬರೆಯ ಬಹುದೇ
ಇನ್ನೊಮ್ಮೆ
ಈ
ಕೊನೆಯಿರದ
ಪ್ರೇಮದ ಮಹಾಕಾವ್ಯ .??
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment