Wednesday, 4 December 2013

ನೆನಪುಗಳ ಗೋರಿ ...

ಪ್ರಿಯೇ 
ನೀ 
ದೂರವಾದ 
ದಿನದಂದೇ 
ನಿನ್ನ 
ನೆನಪುಗಳನೂ
ಕೊಂದು -ದಫನ ಮಾಡಿ
ನಕ್ಕಿದ್ದೆ ...
ಆದರಿಂದು
ನನ್ನತ್ತ ನೋಡಿ
ತಿರುಗಿ ನಗುತಿದೆ ...
ಬಾನೆತ್ತರಕೆ
ಬೆಳೆದು ನಿಂತು
ನಿನ್ನ
ನೆನಪುಗಳ ಗೋರಿ ... !!!

No comments: