ಇಂದು
ಬುಧ್ಧ ಬಂದಿದ್ದರೆ
'ಸಾವಿಲ್ಲದ
ಮನೆಯ
ಸಾಸಿವೆ'ಯ
ಕೇಳುತಿರಲಿಲ್ಲ ...
'ಮೊಬೈಲ್ ,
ಇಂಟರ್ನೆಟ್ ,
ಲ್ಯಾಪ್ ಟಾಪ್
ಇಲ್ಲದ ಮನೆಯ ಸಾಸಿವೆ'ಯ
ತಂದುಕೊಡು
ಅನುತಿದ್ದ...
ಬುಧ್ಧ ಬಂದಿದ್ದರೆ
'ಸಾವಿಲ್ಲದ
ಮನೆಯ
ಸಾಸಿವೆ'ಯ
ಕೇಳುತಿರಲಿಲ್ಲ ...
'ಮೊಬೈಲ್ ,
ಇಂಟರ್ನೆಟ್ ,
ಲ್ಯಾಪ್ ಟಾಪ್
ಇಲ್ಲದ ಮನೆಯ ಸಾಸಿವೆ'ಯ
ತಂದುಕೊಡು
ಅನುತಿದ್ದ...
No comments:
Post a Comment