ಗೆಳತೀ
ವಿರಹದ
ನೋವನು
ಗೀಚಬೇಕೆಂದಿರುವೆ ...
ಲೇಖನಿಯಲಿ
ಇಂಧನವಿಲ್ಲ ...
ಗೆಳತೀ
ನಿನಗಾಗಿ
ಕಾದಿರುವೆ ..
ಕನಸಲಾದರೂ
ಬಂದು
ಹೃದಯದ ಲೇಖನಿಯಲಿ
ಒಂದಿಷ್ಟು
ನೋವನು
ತುಂಬಿ
ಹೋಗುವೆಯಾ ... ???
ವಿರಹದ
ನೋವನು
ಗೀಚಬೇಕೆಂದಿರುವೆ ...
ಲೇಖನಿಯಲಿ
ಇಂಧನವಿಲ್ಲ ...
ಗೆಳತೀ
ನಿನಗಾಗಿ
ಕಾದಿರುವೆ ..
ಕನಸಲಾದರೂ
ಬಂದು
ಹೃದಯದ ಲೇಖನಿಯಲಿ
ಒಂದಿಷ್ಟು
ನೋವನು
ತುಂಬಿ
ಹೋಗುವೆಯಾ ... ???
No comments:
Post a Comment