Friday, 6 December 2013

ಒಂಟಿ ಮನ

ಕನಸುಗಳು 
ಸತ್ತಿರಲು 
ಮನಸಾಯ್ತು 
ಎಲೆಗಳುದುರಿದ 
ಒಂಟಿ ಮರ... 

ಹಸಿರೆಂಬ 
ಉಸಿರಿಲ್ಲದ 
ಮರದಲಿ 
ಹಕ್ಕಿಗಳ 
ಚಿಲಿಪಿಲಿ 
ಕರಲವವಿಲ್ಲ.. .  

ಒಂಟಿ ಮನ 
ಒಂಟಿ ಮರ 
ತುಂಟತನದ 
ನೆನಪುಗಳ 
ಮೆಲುಕು ಹಾಕುತ 
ಕಣ್ಣೀರಿಡುತಿದೆ .. 


1 comment:

Badarinath Palavalli said...

lonesomeness ಬದುಕಿನಲ್ಲಿ ಕಾಡುವಂತೆ ಬಹುಶಃ ಯಾವ ರೋಗವೂ ಕಾಡದು ಆಪರಿ!