Wednesday, 13 November 2013

ಮುರಿದ ಮನಸಿಗೆ ಕನಸಿಗೆ ತೇಪೆ ಹಚ್ಚುವವಳು ....

ಮೊದಲ ರಾತ್ರಿಯಲಿ 
ಹಾಲಿನೊಂದಿಗೆ 
ಬರುವ 
ನಗುಮುಖವ ಕಂಡು 
ಮನಸು 
ಹೇಳುತಿತ್ತು ....
ಇವಳೇ ...
ಇವಳೇ ...
ನಿನ್ನ ಮುರಿದ
ಮನಸಿಗೆ
ಕನಸಿಗೆ
ತೇಪೆ ಹಚ್ಚುವವಳು ....

No comments: