ಹೌದು ...
'ಹೃದಯದ ತುಂಟಾಟ'ವೆಂದರೆ.....
ತನ್ನಲ್ಲಿ ಗೌಪ್ಯವಾಗಿಟ್ಟ
ಇನ್ನೆಂದೂ
ಓದಬಾರದೆಂದು
ಬಯಸಿ ಮುಚ್ಚಿಟ್ಟ
ಪ್ರೇಮ ಕಾವ್ಯದ
ಸಿಹಿ-ಕಹಿಗಳ
ಗೀಚಿಟ್ಟ ಹಳೆಯ
ಪುಸ್ತಕವ ಹೊರಗೆಳೆದು
ತೆರೆದು
ಮರೆಯಲು ಬಯಸಿದ್ದ
ವ್ಯಥೆಯ ಸಾಲುಗಳನ್ನು
ಜೋರಾಗಿ ಓದಿ
ಕಿಲಕಿಲನೆ
ನಕ್ಕು
ಪರಿಹಾಸ ಮಾಡುವುದು ...
'ಹೃದಯದ ತುಂಟಾಟ'ವೆಂದರೆ.....
ತನ್ನಲ್ಲಿ ಗೌಪ್ಯವಾಗಿಟ್ಟ
ಇನ್ನೆಂದೂ
ಓದಬಾರದೆಂದು
ಬಯಸಿ ಮುಚ್ಚಿಟ್ಟ
ಪ್ರೇಮ ಕಾವ್ಯದ
ಸಿಹಿ-ಕಹಿಗಳ
ಗೀಚಿಟ್ಟ ಹಳೆಯ
ಪುಸ್ತಕವ ಹೊರಗೆಳೆದು
ತೆರೆದು
ಮರೆಯಲು ಬಯಸಿದ್ದ
ವ್ಯಥೆಯ ಸಾಲುಗಳನ್ನು
ಜೋರಾಗಿ ಓದಿ
ಕಿಲಕಿಲನೆ
ನಕ್ಕು
ಪರಿಹಾಸ ಮಾಡುವುದು ...
No comments:
Post a Comment