kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Wednesday, 20 November 2013
ಗೆಳೆಯಾ ...
ಗೆಳೆಯಾ
ನನ್ನ ಮೌನದ
ಅರ್ಥವನರಿಯದ
ನೀನೆನಿತು
ಓದುವಿ
ನನ್ನ
ಮುಚ್ಚಿಟ್ಟ
ಹೃದಯದಿ ಬರೆದ
ಅಕ್ಷರಗಳನ್ನ ...???
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment