Wednesday, 20 November 2013

ನಾ ನಿನ್ನ ಮೊಗವ ...

ಇರುಳ ಇಬ್ಬನಿಗೆ 
ಮಯ್ಯೊಡ್ಡಿ 
ರವಿ ಮೂಡಲು 
ಅರೆ ಮಿಂದು 
ಒಂದೆರಡು ಹನಿಯ 
ತನ್ನ ಎಸಳಿನಲಿರಿಸಿ
ಎಳೆಬಿಸಿಲಿನಲಿ
ಮಿಣ್ಣಗೆ ನಗುವ
ಗುಲಾಬಿ ಹೂವಿನಲಿ
ಕಾಣುವೆ
ನಾ
ನಿನ್ನ ಮೊಗವ ...

No comments: