ನಲ್ಲಾ ...
ನೀ ಮುದ್ದುಗೈವಾಗ
ನನ್ನ ಮೂಗಿಗೊತ್ತಿ
ಮುದ್ದಿಸು ..
ತಾಳಲಾರೆ ...
ಸಹಿಸಲಾರೆ
ಖುಷಿಯನ್ನಲ್ಲ .....
ನಿನ್ನ
ಹೆಂಡದ
ಮುಗ್ಗು ನಾತವನ್ನು .
(ಮುಗ್ಗುನಾತ =ಕೆಟ್ಟ /ಕೊಳೆತ ವಾಸನೆ )
ನೀ ಮುದ್ದುಗೈವಾಗ
ನನ್ನ ಮೂಗಿಗೊತ್ತಿ
ಮುದ್ದಿಸು ..
ತಾಳಲಾರೆ ...
ಸಹಿಸಲಾರೆ
ಖುಷಿಯನ್ನಲ್ಲ .....
ನಿನ್ನ
ಹೆಂಡದ
ಮುಗ್ಗು ನಾತವನ್ನು .
(ಮುಗ್ಗುನಾತ =ಕೆಟ್ಟ /ಕೊಳೆತ ವಾಸನೆ )
No comments:
Post a Comment