ನವಮಾಸ
ತುಂಬಿದೊಡೆ
ತನ್ನ ಕೂಸನು
ಒಡಲು
ಹೊರದಬ್ಬಿಸುವಂತೆ
ಮನದ
ನೋವಿನ
ತಾಮಸದ
ಅವಧಿ
ಅಧಿಕವಾದೊಡೆ
ಹೃದಯವೂ
ತಳ್ಳುವುದು
ನೋವನು
ಹೊರಗೆ ...
.............
ಕಣ್ನೀರ
ಕೋಡಿಯ
ಹರಿಸಿ ..
ತುಂಬಿದೊಡೆ
ತನ್ನ ಕೂಸನು
ಒಡಲು
ಹೊರದಬ್ಬಿಸುವಂತೆ
ಮನದ
ನೋವಿನ
ತಾಮಸದ
ಅವಧಿ
ಅಧಿಕವಾದೊಡೆ
ಹೃದಯವೂ
ತಳ್ಳುವುದು
ನೋವನು
ಹೊರಗೆ ...
.............
ಕಣ್ನೀರ
ಕೋಡಿಯ
ಹರಿಸಿ ..
No comments:
Post a Comment