kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Monday, 4 November 2013
ಚಿಂತೆ
ಗೆಳತೀ
ಚಿಂತಿಸುತಿರುವೆ ..
ಬೆಟ್ಟದಷ್ಟು
ವಿರಹಗಳ ನೀ
ಸನ್ಮಾನಿಸಿರಲು .
ಅವ ಬಿಟ್ಟು
ನಾನೆಂತು
ಪೋಗಲಿ
ಬರಿಗೈಲಿ .. ??.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment