kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Monday, 4 November 2013
ನನ್ನ ಮನೆ ಬೆಳಗಿದೆ ...
ಇಂದು
ನನ್ನ ಮನೆ ಬೆಳಗಿದೆ ...
ಕಾರಣ
ದೀಪವಲ್ಲ ..
ವರುಷಗಳಿಂದ ಕಾದು
ಕೊನೆಗೂ
ಬಂದು
ಮನ ತಣಿಸಿದ
ನನ್ನ
ಕಂದನ ನಗು ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment