Wednesday, 20 November 2013

ಹೊಸ ಬಾಳಿನ

ಹೊಸ ಬಾಳಿನ 
ಹೊಸ ಪ್ರೀತಿಯ 
ಹೊಸ ಕನಸ ಕಾಣುತಿರಲು 
ಎಂದೋ ಸತ್ತ 
ನಿನ್ನ ನೆನಪುಗಳು 
ಮತ್ತೆ ಚಿಗುರ ತೊಡಗುವುದು ...
ಮಗದೊಮ್ಮೆ
ಹೃದಯದ ಕದಕದಪು
ಹಿಂಡು ಹಿಚುಕಿ
ಹಿಪ್ಪೆ ಮಾಡುವುದು
ನನ್ನೀ
ತನು ಮನವ. ..
ಓ ನೆನಪೇ
ನೀನೇಕೆ
ಇನ್ನೂ ಕಾಡುತಿರುವೆ ...

(ಕದಕದಪು =ಕಂಪನ,ಅಲುಗಾಟ )

No comments: