kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Tuesday, 5 November 2013
'ಕಣ್ಣೀರು'
ಕಡಲ ನೀರ ರುಚಿ
ಉಪ್ಪಾಗಿರಲು ......
ಪ್ರೀತಿಸುವ ಹೃದಯಗಳ
ಅಗಲಿಕೆಯ ನೋವಿನಲಿ
ಆತ್ತ- ಅಳುತಿರುವ
ಜಲಜೀವಿಗಳ
'ಕಣ್ಣೀರು'
ಕಾರಣವಿರಬಹುದೇ ... ???
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment