Wednesday, 20 November 2013

ಅಮ್ಮನ ಪ್ರಾರ್ಥನೆ ...

ತನ್ನ 
ಪತಿ ಮಕ್ಕಳ 
ಒಳಿತಿಗಾಗಿ
ದೀರ್ಘ ಆಯುಷ್ಯಕ್ಕಾಗಿ 
ದಿನವೂ 
ಭಗವಂತನಲ್ಲಿ
ಅತ್ತು ಬೇಡುತಲಿದ್ದಳು
ಹೆತ್ತಬ್ಬೆ ..
ಆದರೆ
ತಾನು
ಅತ್ತ ತೆರಳಳು
ಹೊರಟು ನಿಂತಾಗ
ವಯಸ್ಸು
ಕೇವಲ
ನಲುವತ್ತು ...

No comments: