ಚಾಚಾಜೀ ,,,,
ಚಾಚಾಜೀ ನೀನು
ಕವಿ,
ಬರಹಗಾರ ,
ಸ್ವಾತಂತ್ರ್ಯ
ಪ್ರಧಾನಿ ...
ಏನೆಲ್ಲಾ ಆಗಿರಬಹುದು ...
ಆದರೆ
ನಾ ಮೆಚ್ಚಿದ್ದು
ನಿನ್ನ ಪ್ರಣಯ ಜೀವನ
ಮುದಿಪ್ರಾಯದಲ್ಲೂ ...
ನಿನ್ನಲ್ಲಿದ್ದ ರಸಿಕತೆ ..
ನಿನ್ನ ಮೇರು ವ್ಯಕ್ತಿತ್ವದ
ಒಳಗಡೆ ಅಡಗಿದ್ದ
ಪ್ರಣಯ...
ಎಡ್ವಿನಾ ಮೌಂಟ್ ಬೆಟನ್ ಳೊಂದಿಗೆ
ಹಂಚಿ
ಉಂಡು
ಮುಗಿಸಿದ
ಪ್ರೀತಿಯ ಭೋಜನ ..
ನಲ್ಮೆ ಯ ಜೀವನ
No comments:
Post a Comment