kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Wednesday, 20 November 2013
ನಿನೆಂದಾದರೂ ಬರುವಿ ..
ಗೆಳೆಯಾ
ಭರವಸೆಗಳ
ಹಿಡಿದ
ಕೈಗಳನು
ಸಡಿಲಿಸಲಾರೆ
ಶಬರಿಯಂತೆ
ಕಾದಿರುವೆ....
ನಿನೆಂದಾದರೂ
ಬರುವಿ
ನನ್ನ
ಕಣ್ಣೆದುರಿಗೆ
ಶ್ರೀರಾಮನಂತೆ
ಹರಿವ
ಕಣ್ಣೀರನೊರೆಸಲು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment