ಚಿಗುರಿದ
ಮಾಮರದಲಿ ಕುಳಿತು
ಕೂಗುವ
ಯಾ ಹಾಡುವ
ಕೋಗಿಲೆಯ
ದನಿಯನು
ಸಂಭ್ರಮವೆಂದು
ಬಣ್ಣಿಸುವ
ಕವಿವಾಣಿಯು
ನಿಜವೆಂದು
ನಾ
ಒಪ್ಪುವುದಿಲ್ಲ ...
....................
ದನಿಯೊಳಗೆ
ವಿರಹವು
ತುಂಬಿರಲೂಬಹುದು ...
ಮಾಮರದಲಿ ಕುಳಿತು
ಕೂಗುವ
ಯಾ ಹಾಡುವ
ಕೋಗಿಲೆಯ
ದನಿಯನು
ಸಂಭ್ರಮವೆಂದು
ಬಣ್ಣಿಸುವ
ಕವಿವಾಣಿಯು
ನಿಜವೆಂದು
ನಾ
ಒಪ್ಪುವುದಿಲ್ಲ ...
....................
ದನಿಯೊಳಗೆ
ವಿರಹವು
ತುಂಬಿರಲೂಬಹುದು ...
No comments:
Post a Comment