Tuesday, 5 November 2013

ನಿನ್ನ ನೆನಪುಗಳು ......

ಹೌದು ಪ್ರಿಯೇ ...
ನಿನ್ನ ನೆನಪುಗಳು
ತುರಿಕೆಯ
ಹುಣ್ಣಿ(ಕಜ್ಜೆ)ನಂತೆ..
ತುರಿಸಲು (ನೆನೆಯಲು)
ಪಡುವೆನು ಸುಖ ..
ಒಳಗಡೆ(ಹೃದಯದಲಿ)
ಕೀವು ಬಂದು
ನೊವನನುಭವಿಸುವ
ನಿಮಿಷದಲೂ ......

No comments: