ಕನಸಿನಂತೆ
ಬಂದಳು ..
ಮನಸ
ಕದ್ದಳು ...
ನಗುಮಾತು
ಪಿಸುಮಾತು..
ಹಗುರವಾಯ್ತು
ಮನಸು
ಹೃದಯ ...
ರೇಗಿಸಲೆಂದು
ತುಂಟಾಟ
ಮಾಡಿದೆ ...
ಹೊರಟೇ ಹೋದಳು
ಮರು ಮಾತನಾಡದೆ ...
ಸಾವಿರ ಮಾತಿನ
ಬೆಲೆಯನ್ನು
ಮುತ್ತಿನಂತೆ
ಜೋಪನವಾಗಿಟ್ಟರೂ
ಒಂದೇ ಒಂದು
ತುಂಟ ಮಾತು
ಮುಳುವಾಯ್ತು
ಪರಿಶುದ್ದ
ಗೆಳೆತನಕೆ ...
ಎಲುಬಿಲ್ಲದಾ ನಾಲಿಗೆಯೇ
ನೀನೇಕೆ ಹೀಗೆ ..???
ಬಂದಳು ..
ಮನಸ
ಕದ್ದಳು ...
ನಗುಮಾತು
ಪಿಸುಮಾತು..
ಹಗುರವಾಯ್ತು
ಮನಸು
ಹೃದಯ ...
ರೇಗಿಸಲೆಂದು
ತುಂಟಾಟ
ಮಾಡಿದೆ ...
ಹೊರಟೇ ಹೋದಳು
ಮರು ಮಾತನಾಡದೆ ...
ಸಾವಿರ ಮಾತಿನ
ಬೆಲೆಯನ್ನು
ಮುತ್ತಿನಂತೆ
ಜೋಪನವಾಗಿಟ್ಟರೂ
ಒಂದೇ ಒಂದು
ತುಂಟ ಮಾತು
ಮುಳುವಾಯ್ತು
ಪರಿಶುದ್ದ
ಗೆಳೆತನಕೆ ...
ಎಲುಬಿಲ್ಲದಾ ನಾಲಿಗೆಯೇ
ನೀನೇಕೆ ಹೀಗೆ ..???
No comments:
Post a Comment