ಪ್ರೀತಿಯನ್ನು ನಟಿಸಿ
ಮೊಸಗೊಳಿಸುವ ಬದಲು
ಅಂದೇ
'ಇಷ್ಟವಿಲ್ಲ' ಎಂದಿದ್ದರೆ
ನಾ
ಇಂದಿನಂತಾಗುತಿರಲಿಲ್ಲ..
ಒಂದೆರಡು ದಿನ
ಕೊರಗಿ
ಆಮೇಲೆ
ಸರಿಯಾಗುತಿದ್ದೆ(ನೇನೋ ... )
ಮೊಸಗೊಳಿಸುವ ಬದಲು
ಅಂದೇ
'ಇಷ್ಟವಿಲ್ಲ' ಎಂದಿದ್ದರೆ
ನಾ
ಇಂದಿನಂತಾಗುತಿರಲಿಲ್ಲ..
ಒಂದೆರಡು ದಿನ
ಕೊರಗಿ
ಆಮೇಲೆ
ಸರಿಯಾಗುತಿದ್ದೆ(ನೇನೋ ... )
No comments:
Post a Comment