Wednesday, 13 November 2013

ಬಾ ಕೋಗಿಲೇ ..

ಹೃದಯದಲಿ 
ಪ್ರೇಮ ಚಿಗುರಿದೆ .. 
ಮಾಮರವೆಂದು 
ನೆನೆದು 
ನೀ ಬಂದು 

ಹಾಡನು
ಹಾಡಿದೊಡೆ
ಪುಳಕದಲಿ
ಇನ್ನೂ
ಹಸಿರಾಗಬಹುದೆನ್ನ
ಮನಸು-ಹೃದಯ ..
ಹಾಡು
ಬಾ ಕೋಗಿಲೇ .. 

No comments: