kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Wednesday, 6 November 2013
ಕೆಲವೊಂದು ಕವನಗಳು ....
ಕೆಲವೊಂದು
ಕವನಗಳು
ವೈದ್ಯ ಕೊಟ್ಟ
ಚೀಟಿಯಂತೆ..
ಓದಲು ಬರುವುದು
ಬರೀ ಔಷಧಿ
ಅಂಗಡಿಯಾತನಿಗೆ
ನಮ್ಮ- ನಿಮ್ಮಂತಹ
ರೋಗಿಗಳಿಗಲ್ಲ ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment