ನೋವೊಂದು
ಮನದೊಳಗೆ
ಮನೆಮಾಡಿ
ಕೊರೆಯುತಿದೆ
ಹೃದಯವ ...
ಸಂತಸದಿರಲು
ಜೊತೆಗಿರ್ದರು
ಮನುಜರು
ನೂರು ನೂರು ...
ನೋವಿನ
ಒಂದಿಷ್ಟು ಪಾಲು
ಕೇಳಿ ಪಡೆಯಲು ಸನಿಹ
ಬರುವರೆಂದಿದ್ದೆ ..
ಅನಿಸಿಕೆ
ಸುಳ್ಳಾಯಿತು ..
..................
ನೆರಳನೂ ನಾ
ಕಾಣೆನಿಲ್ಲಿ ... !!!
ಮನದೊಳಗೆ
ಮನೆಮಾಡಿ
ಕೊರೆಯುತಿದೆ
ಹೃದಯವ ...
ಸಂತಸದಿರಲು
ಜೊತೆಗಿರ್ದರು
ಮನುಜರು
ನೂರು ನೂರು ...
ನೋವಿನ
ಒಂದಿಷ್ಟು ಪಾಲು
ಕೇಳಿ ಪಡೆಯಲು ಸನಿಹ
ಬರುವರೆಂದಿದ್ದೆ ..
ಅನಿಸಿಕೆ
ಸುಳ್ಳಾಯಿತು ..
..................
ನೆರಳನೂ ನಾ
ಕಾಣೆನಿಲ್ಲಿ ... !!!
No comments:
Post a Comment