Wednesday, 20 November 2013

ನನ್ನ ಲೇಖನಿಯ 'ಇಂಧನ' ...

ಅಮ್ಮಾ ... 
ನಿನ್ನ ವಿರಹದ 
ನೋವಿನಿಂದ 
ಹರಿದ ಕಣ್ಣೀರೇ 
ನನ್ನ 
ಲೇಖನಿಯ 
'ಇಂಧನ' ...

No comments: