ಮಸಣದಲಿ
ದಫನಕ್ಕೆ
ಅಣಿಯಾಗುವ ಶವವೊಂದು
ಹೀಗೆನಬಹುದೇನೋ ...
'ತೆಗೆದುಬಿಡಿ
ನನ್ನ
ನಾಸಿಕ ರಂಧ್ರದಲಿ
ಮುಚ್ಚಿಟ್ಟ
ಹತ್ತಿ ...
ಕಾಣುತಿದೆ
ಕಣ್ಣೆದುರಿಗೆ
ಹೊತ್ತಿಸಿದ ಅಗರ ಬತ್ತಿ
ಮಸಣದಲರಳಿದ ಸುಮಗಳು
ನನಗೊಂದಿಷ್ಟು
ಸವಿಯ ಬಿಡಿ
ಪರಿಮಳವ ... '
ದಫನಕ್ಕೆ
ಅಣಿಯಾಗುವ ಶವವೊಂದು
ಹೀಗೆನಬಹುದೇನೋ ...
'ತೆಗೆದುಬಿಡಿ
ನನ್ನ
ನಾಸಿಕ ರಂಧ್ರದಲಿ
ಮುಚ್ಚಿಟ್ಟ
ಹತ್ತಿ ...
ಕಾಣುತಿದೆ
ಕಣ್ಣೆದುರಿಗೆ
ಹೊತ್ತಿಸಿದ ಅಗರ ಬತ್ತಿ
ಮಸಣದಲರಳಿದ ಸುಮಗಳು
ನನಗೊಂದಿಷ್ಟು
ಸವಿಯ ಬಿಡಿ
ಪರಿಮಳವ ... '
No comments:
Post a Comment