Wednesday, 20 November 2013

ಮಡದಿಯ ನುಡಿ

ಹೊಸ ಸೀರೆಯುಟ್ಟು 
ಮಲ್ಲಿಗೆ ಮುಡಿದು 
ಎದುರು ನಿಂತವಳು 
ಕೇಳಿದಳೆನ್ನ ... 
ರೀ 
ಹ್ಯಾಗಿದ್ದೇನೆ ..
ಚೆಂದ ಕಾಣ್ತೀನಾ ..
.
ನಾನೆಂದೆ
ಅಷ್ಟೇನೂ ಚೆನ್ನಾಗಿಲ್ಲ ...

ಹೊರಟು ನಿಂತು
ನುಡಿದಳು ...
'ಪಕ್ಕದ ಮನೆಗೆ
ಹೋಗ್ತೀನಿ
ನೀವು ಇಲ್ಲಿನ
ಕಿಟುಕಿಯಿಂದ
ಕದ್ದು ನೋಡಿ ...
ಆ ಮೇಲೆ
ಹೇಳಿ ... '

No comments: