ಇನ್ನೆಂದೂ ನಿನ್ನ
ನೋಡಲಾರೆ
ಕಾಡಲಾರೆ
ಮಾತನಾಡಲಾರೆ
ಎಂದೆಲ್ಲಾ
ನೆಲಮುಟ್ಟಿ ಶಪಥ ಮಾಡಿ
ಶಾಶ್ವತ ವಿದಾಯ ಹೇಳಿ
ಹೊರಟ
ಕಲ್ಲು ಹೃದಯದ ಒಡತಿಯೇ
ಮತ್ತಿನ್ಯಾಕೆ
ಪ್ರತಿ ರಾತ್ರಿ ಕನಸಲಿ ಬಂದು
ಕಾಡುತಿರುವಿ,,,,???
ನೋಡಲಾರೆ
ಕಾಡಲಾರೆ
ಮಾತನಾಡಲಾರೆ
ಎಂದೆಲ್ಲಾ
ನೆಲಮುಟ್ಟಿ ಶಪಥ ಮಾಡಿ
ಶಾಶ್ವತ ವಿದಾಯ ಹೇಳಿ
ಹೊರಟ
ಕಲ್ಲು ಹೃದಯದ ಒಡತಿಯೇ
ಮತ್ತಿನ್ಯಾಕೆ
ಪ್ರತಿ ರಾತ್ರಿ ಕನಸಲಿ ಬಂದು
ಕಾಡುತಿರುವಿ,,,,???
No comments:
Post a Comment