ಮದುವೆಯ ಮೊದಲು
ಕಿಟಿಕಿಯಿಂದ
ನೀ ನನ್ನ
ಕದ್ದು ನೋಡುತಿರಲು
ಆ ನೋಟಕ್ಕೆ
ನಾನು ಅನುಭವಿಸುತಿದ್ದ
ಆ
'ಪುಳಕ'ವ
ನಾನಿಂದೂ
ಅನುಭವಿಸುತ್ತಿರುವೆ ...
ಆ ನಿನ್ನ ಹಳೆ ಮನೆಗೆ
ಬಂದಿಹರು
ಹೊಸ ಬಾಡಿಗೆದಾರರು ..
ಅದೇ ಮನೆ
ಅದೇ ಕಿಟಿಕಿ
ನೋಡುವ
ಕಣ್ಣುಗಳು ಮಾತ್ರ
ಬೇರೆ ....
ಕಿಟಿಕಿಯಿಂದ
ನೀ ನನ್ನ
ಕದ್ದು ನೋಡುತಿರಲು
ಆ ನೋಟಕ್ಕೆ
ನಾನು ಅನುಭವಿಸುತಿದ್ದ
ಆ
'ಪುಳಕ'ವ
ನಾನಿಂದೂ
ಅನುಭವಿಸುತ್ತಿರುವೆ ...
ಆ ನಿನ್ನ ಹಳೆ ಮನೆಗೆ
ಬಂದಿಹರು
ಹೊಸ ಬಾಡಿಗೆದಾರರು ..
ಅದೇ ಮನೆ
ಅದೇ ಕಿಟಿಕಿ
ನೋಡುವ
ಕಣ್ಣುಗಳು ಮಾತ್ರ
ಬೇರೆ ....
No comments:
Post a Comment