ಒಡೆದ
ಪ್ರೀತಿಯ ನೆನಪ
ಮರೆಯಲು
ಹೆಂಡದ
ಸಹವಾಸ
ಮಾಡಿದ
ಆ ಭಗ್ನ ಪ್ರೇಮಿಯನು
ಕಂಡು
ನಗುತಿತ್ತು
ಇನ್ನೊಂದೆಡೆ
ಅದೇ ಪ್ರೀತಿ ...
..................
ಯಕ್ಷಿಯಂತೆ ...
ಪ್ರೀತಿಯ ನೆನಪ
ಮರೆಯಲು
ಹೆಂಡದ
ಸಹವಾಸ
ಮಾಡಿದ
ಆ ಭಗ್ನ ಪ್ರೇಮಿಯನು
ಕಂಡು
ನಗುತಿತ್ತು
ಇನ್ನೊಂದೆಡೆ
ಅದೇ ಪ್ರೀತಿ ...
..................
ಯಕ್ಷಿಯಂತೆ ...
No comments:
Post a Comment