ತನ್ನ ಮುದ್ದು ಕಂದನಾದರೂ
ತಾನುಟ್ಟ ಬಟ್ಟೆಯನು
ಒದ್ದೆ ಮಾಡಿದರೆ
ರೇಗುವನು ...
ಮಡದಿಯನು ಕೂಗುವನು
ಲೇ ..
ಇಲ್ಲಿ ಬಾ ...
ನಿನ್ನ ಮಗುವನೆತ್ತಿಕೋ ...
ಇವನು ಅಪ್ಪ ...
ಓಡಿಬಂದು ಕಂದನ ಎತ್ತಿ
ಪುಟ್ಟ ಪಾಪೂ ...
ಅಪ್ಪನಿಗೆ ಅಮೃತ ಕೊಟ್ಟೆಯಾ
ಎಂದು ನಕ್ಕು
ಮುದ್ದಿಸಿ
ಬಚ್ಚಲ ಕಡೆ
ಪ್ರೀತಿಯಿಂದ
ಒಯ್ಯುವವಳು
ಅಮ್ಮ ...
ತಾನುಟ್ಟ ಬಟ್ಟೆಯನು
ಒದ್ದೆ ಮಾಡಿದರೆ
ರೇಗುವನು ...
ಮಡದಿಯನು ಕೂಗುವನು
ಲೇ ..
ಇಲ್ಲಿ ಬಾ ...
ನಿನ್ನ ಮಗುವನೆತ್ತಿಕೋ ...
ಇವನು ಅಪ್ಪ ...
ಓಡಿಬಂದು ಕಂದನ ಎತ್ತಿ
ಪುಟ್ಟ ಪಾಪೂ ...
ಅಪ್ಪನಿಗೆ ಅಮೃತ ಕೊಟ್ಟೆಯಾ
ಎಂದು ನಕ್ಕು
ಮುದ್ದಿಸಿ
ಬಚ್ಚಲ ಕಡೆ
ಪ್ರೀತಿಯಿಂದ
ಒಯ್ಯುವವಳು
ಅಮ್ಮ ...
No comments:
Post a Comment