ಪ್ರಿಯೇ
ಅಂದು
ನಿನ್ನ ಹೃದಯದಲಿ
ಕಂಗಳಲಿ
ಹರಿಯುತಿದ್ದ
ಆ ಪ್ರೀತಿಯ
ಹೊಳೆಯ
ನೆನಪಿನ
ಅನುಭವವನ್ನು
ಇಂದು ನಾ
ಅಕ್ಷರಕೆ ಇಳಿಸಿ
'ಕವಿತೆ'ಯಾಗಿಸುವಾಗ
ನಾ
ಬಯಸುವೆ ..
ಓದಲು
ನೀನಿರಬೇಕಿತ್ತು ...
ಅಂದು
ನಿನ್ನ ಹೃದಯದಲಿ
ಕಂಗಳಲಿ
ಹರಿಯುತಿದ್ದ
ಆ ಪ್ರೀತಿಯ
ಹೊಳೆಯ
ನೆನಪಿನ
ಅನುಭವವನ್ನು
ಇಂದು ನಾ
ಅಕ್ಷರಕೆ ಇಳಿಸಿ
'ಕವಿತೆ'ಯಾಗಿಸುವಾಗ
ನಾ
ಬಯಸುವೆ ..
ಓದಲು
ನೀನಿರಬೇಕಿತ್ತು ...
No comments:
Post a Comment