kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Monday, 4 November 2013
ಅಮ್ಮಾ .............
ಅಮ್ಮಾ
ನಿನ್ನ ಅಕ್ಕರೆಯ
ನೆನೆಯಲು
ಹೃದಯದಲಾಗುವುದು
ಋತು ಬದಲಾವಣೆ...
ಮನದಲ್ಲಿ
ಮೋಡ ಕವಿವುದು
ಎದೆಯೊಳಗೆ
ಗುಡುಗು ಸಿಡಿಲು ...
ಹನಿ ಹನಿಯಾಗಿ
ಮಳೆಯ ಸುರಿಸಲು
ಸಜ್ಜಾಗುವುದು
ಎರಡು
ನೇತ್ರಗಳು ...
1 comment:
Badarinath Palavalli
said...
ಅಮ್ಮ ಎಂಬ ಭಾವವೇ ಅಂತದು.
5 November 2013 at 00:26
Post a Comment
Newer Post
Older Post
Home
Subscribe to:
Post Comments (Atom)
1 comment:
ಅಮ್ಮ ಎಂಬ ಭಾವವೇ ಅಂತದು.
Post a Comment