Saturday, 23 November 2013

ರವಿಗೆ ರಜೆಯಿಲ್ಲ ..

ಜಗದ 
ಮನುಜರು 
ರಜೆಯ 
ಮಜವ ಕಾಣುತಿಹರಿಂದು ... 
ಅನುದಿನವು 
ಜಗವ ಬೆಳಗುವ
ರವಿಗೆ
ರಜೆಯಿಲ್ಲ
ರವಿವಾರದಲೂ ...

No comments: