ತೆಪ್ಪಗಿದ್ದರೂ
ಬಿಡದು
ಈ
ಕವನದ ಹುಚ್ಚು ...
ನುಚ್ಚು ನೂರಾದ-
ಬೇಸತ್ತು
ಸತ್ತ
ಕನಸುಗಳಿಗೆ
ಜೀವ ಕೊಟ್ಟು
ಮಗದೊಮ್ಮೆ
ನಸು ನಗುತಲಿದೆ ...
ನೆನಪುಗಳ
ದೀಪವ ಹಚ್ಚಿ ...
ಬಿಡದು
ಈ
ಕವನದ ಹುಚ್ಚು ...
ನುಚ್ಚು ನೂರಾದ-
ಬೇಸತ್ತು
ಸತ್ತ
ಕನಸುಗಳಿಗೆ
ಜೀವ ಕೊಟ್ಟು
ಮಗದೊಮ್ಮೆ
ನಸು ನಗುತಲಿದೆ ...
ನೆನಪುಗಳ
ದೀಪವ ಹಚ್ಚಿ ...
No comments:
Post a Comment