Wednesday, 20 November 2013

ನನಗೆ ಚಳಿಗಾಲ ಬಂದರೆ ಭಯ ....

ನನಗೆ 
ಚಳಿಗಾಲ ಬಂದರೆ 
ಭಯ .... 
ಅವಳ ನೆನಪುಗಳೆನ್ನ 
ಅಣಕಿಸಿ ಕೇಳುವುದು ... 
ಬೆಚ್ಚಗಾಗಲು
ಬೇಕೇ
ನನ್ನ
ಅಭಯ... ???

No comments: