Wednesday, 20 November 2013

ಧನ್ಯತೆ .

ಒಂದೊಂದು 
ಹನಿಗವನ, 
ಚುಟುಕು 
ನಿಮ್ಮತ್ತ ತಲುಪಿ 
ನೀವದನ 
ಮೆಚ್ಚಿ
ಪ್ರತಿಕರಿಸಲು .
ಒಂದೊಂದು
ಹನಿ,
ಗುಟುಕು
ಅಮೃತ ಸವಿದ
ಅನುಭವ ...
ಧನ್ಯತೆ .

No comments: