Thursday, 9 January 2014

2013 to 2014.....



ವಿದಾಯ ಹೇಳ 
ಹೊರಟಿರುವ 
ನಿನ್ನೆಯನು 
ಇಣುಕಿ ನೋಡಿದೆ ...
ನೆನಪಿನ
ಸಾಗರದೊಳವಿತು
ಸ್ನೇಹ-ದುಃಖ
ಸರಸ-ವಿರಸ
ಏಳು ಬೀಳುಗಳು
ಜೊತೆಗೂಡಿ
ಕಣ್ಣೀರು ಸುರಿಸುತ
ಮಹಾ ಕಾವ್ಯ
ಬರೆಯುತಲಿವೆ .. !!!

No comments: