kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Saturday, 25 January 2014
ಸ್ತ್ರೀ ಹೃದಯ ...
ಬೇನೆ
ತಾಳಲಾರದೆ
ಗೊಗ್ಗರೆದು
ಅಳುತಿದ್ದ
ಸ್ತ್ರೀ ಹೃದಯ
ನಿಮಿಷದಲಿ
ನಕ್ಕಿದ್ದು
ಮುಗ್ಧ
ಮಗುವಿನ
ಅಳುವಿನ
ಧ್ವನಿಯ
ಇಂಪು ಕೇಳಿ ... !!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment