Thursday, 9 January 2014

ನಗುತಲಿರುವೆ ಉರಿವ ನೋವಿನಲೂ ...!!!

ಮನತುಂಬ 
ದುಗುಡ 
ದುಮ್ಮಾನವಿದ್ದರೂ 
ನಗುತ ದಿನವ
ದೂಡುತಲಿರೆಂದ
ಹೃದಯದ
ಸಂದೇಶವ
ತುಟಿಗಳು
ಪಾಲಿಸುತಿವೆ ...
ಅನುದಿನ
ನಾ
ನಗುತಲಿರುವೆ
ಉರಿವ
ನೋವಿನಲೂ ...!!!

No comments: