Thursday, 9 January 2014

ಬೇಸಗೆಯ ಆ ಮುಸ್ಸಂಜೆಯಲಿ ...

ಬೇಸಗೆಯ
ಆ 
ಮುಸ್ಸಂಜೆಯಲಿ 
ನೀ ನನ್ನ 
ಹೃದಯಕ್ಕೆ 
ಚುಚ್ಹಿ ಹೋದಾಗ
ಹೊರಗೆ
ಧಾರಾಕಾರ
ಸುರಿದ
ನೀರು
ಮಳೆಯಾಗಿರಲಿಲ್ಲ ...

ನನ್ನ ಹೃದಯವು
ಅನುಭವಿಸುವ
ನೋವ ಕಂಡು
ಮರುಗಿ
ವರುಣನು
ಸುರಿಸಿದ
ಕಣ್ಣೀರು ... !!!

No comments: